Loading Now

Our Mission

ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆ ಕಾಯ್ದೆ 2012 ರ ಅಡಿಯಲ್ಲಿ ಲೈಂಗಿಕ ಕಿರುಕುಳದಿಂದ ಮಕ್ಕಳನ್ನು ರಕ್ಕಿಸುವುದು ಮತ್ತು ನ್ಯಾಯ ಕೊಡಿಸುವುದು.
ಕಾಯ೯ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕಾಯ್ದೆ 2023ರ ಅಡಿಯಲ್ಲಿ ಮಹಿಳೆಯರನ್ನು ರಕ್ಷಿಸುವುದು ಹಾಗೂ ನ್ಯಾಯಕೊಡಿಸುವುದು.
ಲೈಂಗಿಕ ಉತ್ತಜನ ಉಂಟುಮಾಡುವ ಚಟುವಟಿಕೆಗಳನ್ನು ತಡೆಯುವುದು ಮತ್ತು ತಪ್ಪಿತಸ್ಥರವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು.
Translate »